According to Shiroor Lakshmivara teertha allegation, if I have 3 children or any relationship with woman I will leave the peetha, said by Pejawar seer Vishwesha Teertha seer in a press note, released in Chennai on Monday. It is the reaction to allegation made by Shiroor seer in an audio clipping. <br /> <br /> <br />ನನಗೆ ಮಕ್ಕಳಿದ್ದಾರೆ ಎಂಬುದು ಸಾಬೀತಾದರೆ ಪೀಠತ್ಯಾಗ ಮಾಡ್ತೇನೆ ಎಂದು ಪೇಜಾವರ ಮಠದ ಹಿರಿಯ ಯತಿಗಳಾದ ವಿಶ್ವೇಶ ತೀರ್ಥರು ಸವಾಲು ಹಾಕಿದ್ದಾರೆ. ಶೀರೂರು ಮಠದ ಲಕ್ಷ್ಮೀವರ ತೀರ್ಥರದು ಎನ್ನಲಾದ ಆಡಿಯೋ ಕ್ಲಿಪ್ಪಿಂಗ್ ನಲ್ಲಿ, ಅಷ್ಟಮಠದ ಎಲ್ಲ ಯತಿಗಳ ಬಗ್ಗೆ ಹಗುರವಾಗಿ ಮಾತನಾಡಲಾಗಿತ್ತು.